ಸೋಮವಾರ, 26 ಅಕ್ಟೋಬರ್ 2026
Trending

ಶುಲ್ಕ ಹೆಚ್ಚಳ

latest

Mysore : ಪ್ರವಾಸಿಗರಿಗೆ ಶಾಕ್ – ಮೈಸೂರು ಅರಮನೆ ನೋಡಲು ಇನ್ನು ಬಿಚ್ಚಬೇಕು ಈ ಪರಿ ದುಡ್ಡು !!

Mysore : ವಿಶ್ವವಿಖ್ಯಾತ ಮೈಸೂರು ಅರಮನೆ ವೀಕ್ಷಿಸಲು ಪ್ರವಾಸಿಗರಿಗೆ ನಿಗದಿಪಡಿಸಿದ್ದ ಪ್ರವೇಶ ದರವನ್ನು ಇದೀಗ ಇದ್ದಕ್ಕಿದ್ದಂತೆ ಏರಿಕೆ ಮಾಡಲಾಗಿದೆ. ಈ ಮೂಲಕ ಜಗದ್ವಿಖ್ಯಾತ ಅರಮನೆಯನ್ನು ನೊಡಲು ಇದೀಗ ಜಿಎಸ್​ಟಿ ಕಟ್ಟಬೇಕಿದೆ. ಹೌದು, ಜಿಎಸ್​​ಟಿ(GST) ಸೇರಿಸಿ ಮೈಸೂರು(Mysore)ಅರಮನೆ ಪ್ರವೇಶ ಟಿಕೆಟ್​…