Karnataka State Politics Updates
Nonavinakere shree: ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೋ, ಇಲ್ವೋ?! ಡಿಕೆಶಿ ನಂಬೋ ನೊಣವಿನಕೆರೆ ಶ್ರೀಗಳಿಂದಲೇ ಸ್ಫೋಟಕ ಭವಿಷ್ಯ!!
Nonavinakere shree: ಡಿಕೆ ಶಿವಕುಮಾರ್(DK Shivkumar) ಅವರು ಮುಖ್ಯಮಂತ್ರಿ ಆಗಬೇಕೆಂಬುದು ಅನೇಕರ ಬಯಕೆ. ಅಲ್ಲದೆ ಮುಂದಿನ ಮುಖ್ಯಮಂತ್ರಿ ಡಿಕೆಶಿ ಅವರೇ ಎಂದು ಹೇಳಲಾಗುತ್ತಿದೆ. ಆದರೀಗ ಅಚ್ಚರಿ ಎಂಬಂತೆ ಡಿಕೆಶಿ ತುಂಬಾ ನಂಬುವ, ಸದಾ ನಡೆದುಕೊಳ್ಳುವ ನೊಣವಿನಕೆರೆ ಶ್ರೀ(Nonavinakere Shree)ಗಳವರೇ…

