ಶನಿವಾರ, 24 ಅಕ್ಟೋಬರ್ 2026

ಶಿವಪುರಿ

News

Bhopal: ವಿಮಾನದ ಬೃಹತ್ ಟ್ಯಾಂಕ್ ಬಿದ್ದು ಮನೆ ಜಖಂ

Bhopal: ಮಧ್ಯಪ್ರದೇಶದ ಶಿವಪುರಿಯಲ್ಲಿ ಮನೆಯೊಂದರ ಮೇಲೆ ಶುಕ್ರವಾರ ಭಾರತೀಯ ವಾಯು ಪಡೆ ವಿಮಾನದಿಂದ ಆಕಸ್ಮಿಕವಾಗಿ ಬೃಹತ್ ಗಾತ್ರದ ಕಬ್ಬಿಣದ ಟ್ಯಾಂಕ್ ಬಿದ್ದು ಅವಾಂತರ ಸಂಭವಿಸಿದೆ.