ಶನಿವಾರ, 24 ಅಕ್ಟೋಬರ್ 2026

ಶಿಲಾನ್ಯಾಸ

News

ಡಿ.6 ರಂದು ಬಾಬ್ರಿ ಮಸೀದಿಗೆ ಅಡಿಗಲ್ಲು: ಶಾಸಕ ಹುಮಾಯೂನ್ ವಿವಾದ

ಮುರ್ಷಿದಾಬಾದ್‌: ಬಾಬ್ರಿ ಮಸೀದಿ ಕೆಡವಿದ ದಿನ ಡಿ.6 ರಂದು ಪಶ್ಚಿಮ ಬಂಗಾಲದ ಮುರ್ಷಿದಾಬಾದ್‌ನಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವುದಾಗಿ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಘೋಷಿಸಿದ್ದು, ಹೊಸ ಧಾರ್ಮಿಕ ವಿವಾದ ಹುಟ್ಟು ಹಾಕಿದೆ. ರಾಮಮಂದಿರದ ಶಿಖರದ ಮೇಲೆ…