ರಸ್ತೆ ಬದಿ ಮೂತ್ರ ಮಾಡಿ ಜನರ ಕೈಗೆ ತಗಲಾಕೊಂಡ ಶಾಸಕ ಮುನಿರತ್ನ
ಸೋಶಿಯಲ್ ಮೀಡಿಯಾದಲ್ಲಿ ಶಾಸಕ ಮುನಿರತ್ನ ಅವರದ್ದು ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮುನಿರತ್ನ ಅವರು ರಸ್ತೆ ಬದಿಯಲ್ಲಿ ಮೂತ್ರ ಮಾಡಿ ಜನರ ಕೈಗೆ ತಗಲಾಕ್ಕೊಂಡಿದ್ದಾರೆ ಎನ್ನಲಾಗಿದೆ. ನಿನ್ನೆ ಮಧ್ಯಾಹ್ನ ಶಾಸಕ ಮುನಿರತ್ನ ಅವರು ಸದಾಶಿವನಗರದ ಬಳಿ…






