ಶನಿವಾರ, 24 ಅಕ್ಟೋಬರ್ 2026

ಶಾಸಕ ಮಂಜುನಾಥ್

Karnataka State Politics Updates

Karnataka Congress: ರಾಜೀನಾಮೆ ನೀಡಲು ಮುಂದಾದ ರಾಜ್ಯದ 5 ಕಾಂಗ್ರೆಸ್ ಶಾಸಕರು !!

  Karnataka Congress : ಲೋಕಸಭಾ ಚುನಾವಣೆಯ(Parliament Election)ಟಿಕೆಟ್ ವಿಚಾರವಾಗಿ ರಾಜ್ಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಭಾರೀ ಹೈಡ್ರಾಮಗಳು ನಡೆಯುತ್ತಿವೆ. ಅಂತೆಯೇ ಇದೀಗ ಕೋಲಾರ(Kolara) ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಸಿಡಿದೆದ್ದಿರುವ ಕೋಲಾರ ಜಿಲ್ಲೆಯ ಐವರು ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ.…