ಶನಿವಾರ, 24 ಅಕ್ಟೋಬರ್ 2026

ವೈರಲ್ ವಿಡಿಯೋ

Entertainment

ಅರೇ, ಅಭಿಮಾನಿ ಮಾತಿಗೆ ನಾಚಿ ನೀರಾಗಿಬಿಟ್ಳು ನ್ಯಾಷನಲ್‌ ಕ್ರಶ್‌ ! ಅಂತದ್ದೇನಂದ ಆ ಫ್ಯಾನ್‌ ಗೊತ್ತಾ ನಿಮಗೆ? ನಿಮಗೂ ನಾಚಿಗೆ ಆಗುವುದು ಖಂಡಿತ!

ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿಬಿಟ್ಟಿದೆ. ತನ್ನ ಸಿನೆಮಾದ ವಿಚಾರಕ್ಕಿಂತಲೂ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟಿ ಎಂದರೂ ತಪ್ಪಾಗಲಾರದು. ಹೀಗಾಗಿ ಹೆಚ್ಚು…

Entertainment

Viral Video : ಅರೇ ಇದೇನು ಚಮತ್ಕಾರ | ಕೇವಲ ಚಮಚದಿಂದಲೇ ಹೇರ್‌ ಕಟ್‌ ಮಾಡಿದ ಅಪ್ಪ | ಆಶ್ವರ್ಯಗೊಂಡ ನೆಟ್ಟಿಗರು!

ಅಯ್ಯೋ ಈಗಿನ ಕಾಲವೇ ವಿಚಿತ್ರ. ಹಾಗಿದ್ದ ಮೇಲೆ ನಾವು ಕೆಲವೊಂದು ವಿಚಿತ್ರಗಳನ್ನು ನಮ್ಮ ಕಣ್ಣಾರೆ ನೋಡಲೇ ಬೇಕು. ಅಂತಹ ಘಟನೆಗಳ ಸತ್ಯಾ ಸತ್ಯತೆ ಕೆಲವೊಮ್ಮೆ ತಿಳಿಯದೇ ಹಾಗೆ ಮೌನವಾಗಿಯೇ ಉಳಿದಿದೆ. ಹೌದು ಇಲ್ಲೊಬ್ಬನಿಗೆ ಚಾಕು, ಕತ್ತರಿ, ಟ್ರಿಮ್ಮರ್​ ಇದೆಲ್ಲ…

Interesting

Viral Chicken Video: ನಾಲ್ಕು ಕಾಲಿನ ಕೋಳಿ ಮರಿ | ವಿಚಿತ್ರ ಅಲ್ವಾ , ಆದರೆ ಇದು ನಿಜ, ವಿಡಿಯೋ ನೋಡಿಲ್ಲ ಅಂದ್ರೆ ನಿಜಕ್ಕೂ ದೃಶ್ಯ ಮಿಸ್ ಆಗುತ್ತೆ

ಪರಿಸರದಲ್ಲಿ ನಡೆಯುವ ಕೆಲವೊಂದು ಬದಲಾವಣೆಗಳಿಗೆ ಅಥವಾ ಸಂಭವಗಳಿಗೆ ಪರಿಸರವೇ ಸಾಟಿ. ನಮ್ಮ ಸುತ್ತ ಮುತ್ತಲು ನಡೆಯುವ ಪ್ರಕೃತಿ ವಿಸ್ಮಯಗಳು ಎಲ್ಲವನ್ನು ತಿಳಿಯಲು ಮನುಷ್ಯ ಸೃಷ್ಟಿ ಮಾಡಿದ ತಂತ್ರಜ್ಞಾಗಳಿಂದ ಸಾಧ್ಯವಿಲ್ಲ ಸಸ್ಯ ಮತ್ತು ಪ್ರಾಣಿಗಳ ಪಕ್ಷಿಗಳ ಬಗೆಗಿನ ವಿಲಕ್ಷಣವಾದ ಸಂಗತಿಗಳು…

News

Viral Video : ಜುಟ್ಟು ಹಿಡಿದುಕೊಂಡು ಕಿತ್ತಾಡಿಕೊಂಡ, ಪ್ರಿನ್ಸಿಪಾಲ್-ಟೀಚರ್

ಶಿಕ್ಷಕರು ಮಕ್ಕಳಿಗೆ ದಾರಿ ದೀಪ ಆಗಬೇಕು. ಮಾರ್ಗದರ್ಶಕರಾಗಿ ಇರಬೇಕು. ಇನ್ನು ಶಿಕ್ಷಕರನ್ನು ನೋಡುತ್ತಾ, ಅವರನ್ನೇ ಪಾಲಿಸುತ್ತಾ ಮಕ್ಕಳು ಬೆಳೆಯುತ್ತಾರೆ. ಇದೀಗ ಅಂತಹ ಶಿಕ್ಷಕರೇ ಮಕ್ಕಳೆದುರು ಜಡೆ ಹಿಡಿದುಕೊಂಡು ಕಿತ್ತಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ವೀಡಿಯೋ ವೈರಲ್ ಆಗಿದ್ದು…

Business

ದಿಢೀರನೆ ಕುಸಿದು ಬಿತ್ತು ರಸ್ತೆ | ಭೂಮಿಯೊಳಗೆ ಹೊಂಡದಲ್ಲಿ ಬಿದ್ದ ತರಕಾರಿ ವ್ಯಾಪಾರಿಗಳು

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಭಯಾನಕ ಘಟನೆಯೊಂದು ಮುನ್ನಲೆಗೆ ಬಂದಿದೆ. ಹೈದರಾಬಾದ್ ಮಾರುಕಟ್ಟೆ ಬಳಿ ದಿಢೀರ್ ಭೂಮಿ ಕುಸಿದ ಪರಿಣಾಮ ವ್ಯಾಪಾರಸ್ಥರು ಮಣ್ಣಿನಡಿ ಸಿಕ್ಕಿಹಾಕಿಕೊಂಡ ದಾರುಣ ಘಟನೆ ಬೆಳಕಿಗೆ ಬಂದಿದೆ. ನಗರದ ಗೋಶಾಮಹಲ್ ಪ್ರದೇಶದಲ್ಲಿ ರಸ್ತೆಯೊಂದು ದಿಢೀರ್ ಕುಸಿತ ಕಂಡಿದ್ದು…

Entertainment

ಇದೊಂದು ಒಣಗಿದ ಕೋಲು ಕಂಡಾಗೆ ಕಾಣುತ್ತೆ…ಗಮನವಿಟ್ಟು ನೋಡಿ…ಇದೊಂದು ಕೋಲು ಮಾತ್ರ ಅಲ್ಲ….

ದಿನಂಪ್ರತಿ ಒಂದಲ್ಲ ಒಂದು ವಿಡಿಯೋ ನೆಟ್ಟಿಗರ ಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಕೆಲ ವಿಡಿಯೋಗಳು ಜನರಲ್ಲಿ ಕುತೂಹಲ ಕೆರಳಿಸಿದರೆ ಮತ್ತೆ ಕೆಲವು ವಿಡಿಯೋ ತುಣುಕುಗಳು ಜನರಲ್ಲಿ ನಡುಕ ಹುಟ್ಟಿಸುತ್ತವೆ. ಇದೀಗ, ಐಎಫ್‌ಎಸ್ ಅಧಿಕಾರಿಯೊಬ್ಬರು ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿರುವ ವಿಡಿಯೋ…

Interesting

ಮದುವೆ ಸಮಯದಲ್ಲಿ ಬೈಕ್‌ ಬೇಕೆಂದು ಹಠ ಹಿಡಿದ ವರ | ನಂತರ ಮಾಡಿದ್ದಾದರೂ ಏನು?

ವರದಕ್ಷಿಣೆ ನಿಷೇಧ ಕಾನೂನು ಇದ್ದರೂ ಕಿಂಚಿತ್ತು ಭಯವೇ ಇಲ್ಲ. ವರದಕ್ಷಿಣೆ ಕೊಡುವುದು ತಪ್ಪು ಮತ್ತು ಈ ರೀತಿಯ ವರದಕ್ಷಿಣೆಯನ್ನು ವಧುವಿನ ತಂದೆ ತಾಯಿಯಿಂದ ಡಿಮ್ಯಾಂಡ್ ಮಾಡಿ ತೆಗೆದುಕೊಳ್ಳುವುದು ಸಹ ತಪ್ಪು ಅಂತ ಗೊತ್ತಿದ್ದರೂ ಸಹ ಕೆಲವರು ತಮಗೆ ಬೇಕಾದಷ್ಟು…

Entertainment

Tech Tips: ನೀವು ಸ್ಮಾರ್ಟ್‌ಫೋನ್‌ನಲ್ಲಿ ‘ಈ’ ವಿಡಿಯೋಗಳನ್ನು ನೋಡುತ್ತೀರಾ? ಹಾಗಾದರೆ ಒಮ್ಮೆ ಇದನ್ನು ಓದಿ

ಮೊಬೈಲ್ ಎಂಬ ಮಾಯಾವಿ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿ ಬಿಟ್ಟಿದೆ. ಹಾಗಾಗಿ, ಅರೆ ಕ್ಷಣವು ಮೊಬೈಲ್ ಅನ್ನು ಬಿಟ್ಟಿರ ಲಾಗದಷ್ಟು ಈ ಸಾಧನಕ್ಕೆ ಜನತೆ ಒಗ್ಗಿಕೊಂಡು ಬಿಟ್ಟಿದ್ದಾರೆ. ಕಾಲ ಬದಲಾದಂತೆ ಅನ್ವೇಷಣೆಯ ಫಲವಾಗಿ ತಂತ್ರಜ್ಞಾನದಲ್ಲಿ ಸಾಕಷ್ಟು ಮಾರ್ಪಾಡು ಗಳಾಗಿ…

Interesting

Viral Video: ತೋಳವೋ? ನರಿಯೋ? ವಿಶ್ವವನ್ನೇ ಗೊಂದಲಕ್ಕೀಡು ಮಾಡಿದ ಪ್ರಾಣಿ | ನಿಜಕ್ಕೂ ಏನಿದು?

ಪ್ರಾಣಿ ಪಕ್ಷಿಗಳು ಒಂದಕ್ಕೊಂದು ವಿಭಿನ್ನ ಆಗಿವೆ. ಅದಲ್ಲದೆ ಅವುಗಳ ಪರಿಪೂರ್ಣ ಆಗುಹೋಗುಗಳನ್ನು ತಿಳಿಯಲು ನಮಗೆ ಸಾಧ್ಯವಿಲ್ಲ. ಮತ್ತು ಸುತ್ತ ಮುತ್ತಲು ಎಷ್ಟೋ ಬಗೆಯ ಪ್ರಾಣಿ ಪಕ್ಷಿಗಳಿವೆ ಅಂತ ನಿಖರವಾಗಿ ಲೆಕ್ಕವಿಡಲು ಸಹ ಸಾಧ್ಯವೇ ಆಗುವುದಿಲ್ಲ. ಎಷ್ಟೋ ಪ್ರಾಣಿಗಳನ್ನು ನಾವು…

News

Snake Viral Video : ಅಬ್ಬಾ | ಬಾಯಿಯಿಂದ ಒಳಗೋಯ್ತು 4 ಅಡಿ ಉದ್ದದ ಹಾವು!! ಗಾಬರಿಗೊಂಡ ವೈದ್ಯರು!

ಅನೇಕರು ಬಾಯಿಯ ಮೂಲಕ ಉಸಿರಾಡುತ್ತಾರೆ. ಇದೇ ಕಾರಣಕ್ಕೆ ನಿದ್ದೆ ಮಾಡುವ ಸಮಯದಲ್ಲಿ ಬಾಯಿಯನ್ನು ತೆರೆದಿಟ್ಟುಕೊಂಡು ನಿದ್ದೆ ಮಾಡುತ್ತಾರೆ. ಆದರೆ ಹೀಗೆ ಬಾಯಿ ತೆರೆದು ಮಲಗುವ ಮಕ್ಕಳನ್ನು ಪೋಷಕರು ಗದರುವುದುಂಟು. ಬಾಯಿಮುಚ್ಚಿ ಮಲಗು ನೊಣ ಹೋಗುತ್ತೆ ಎಂದು ತಮಾಷೆ ಕೂಡ…