ಶನಿವಾರ, 24 ಅಕ್ಟೋಬರ್ 2026

ವಿರಾಟ್ ಕೊಹ್ಲಿ

Breaking Entertainment News Kannada

Cricket: ಸಚಿನ್‌ ದಾಖಲೆ ಬ್ರೇಕ್‌: ವಿಶ್ವದಾಖಲೆ ಬರೆದ ಕೊಹ್ಲಿ

Cricket: ದಕ್ಷಿಣ ಆಫ್ರಿಕಾ (South Africa) ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಶತಕ (Century) ಸಿಡಿಸುವ ಮೂಲಕ ವಿರಾಟ್‌ ಕೊಹ್ಲಿ (Virat Kohli) ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಮುರಿದು ವಿಶ್ವದಾಖಲೆ ನಿರ್ಮಿಸಿದ್ದಾರೆ.ಐಸಿಸಿಯ ಒಂದು ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು…

International

Sydney: ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ – ಕ್ರಿಕೆಟ್ ನ ಹಲವು ದಾಖಲೆ ಮುರಿದ ರೋಹಿತ್ ಮತ್ತು ಕೊಹ್ಲಿ

  Sydney ಸಿಗ್ನಿಯಲ್ಲಿ ಏಕದಿನ ಪಂದ್ಯ ನಡೆಯುತ್ತಿದ್ದು, ಆಸ್ಟ್ರೇಲಿಯಾ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಪತನಮಾಡಿದ್ದಾರೆ. ಹೌದು, ಮೊದಲು ಬ್ಯಾಟಿಂಗ್…

Breaking Entertainment News Kannada

Team India ಗೆ ಶುರು ಆಯ್ತು ಸಂಕಷ್ಟ – ವಿಶ್ವ ಕಪ್ ಗೆ ಮುನ್ನ ನಿವೃತ್ತಿಗೆ ಮುಂದಾದ 5 ಮಂದಿ ಪ್ರಬಲ ಆಟಗಾರರು

  Team India : ಕ್ರಿಕೆಟ್ ಲೋಕದಲ್ಲಿ ಟೀಮ್ ಇಂಡಿಯಾ ಗೆ ತನ್ನದೇ ಆದಂತಹ ಒಂದು ಇತಿಹಾಸ, ಶೈನ್ ಎಂಬುದು ಇದೆ. ಭಾರತದ ಕ್ರಿಕೆಟ್ ತಂಡ ಎಂದರೆ ಇಡೀ ವಿಶ್ವವೇ ಬೇರೆ ರೀತಿಯಲ್ಲಿ ಹೆಮ್ಮೆಯಿಂದ ನೋಡುತ್ತದೆ. ಆದರೆ ಇದೀಗ…

News

Virat kohli: ವಿರಾಟ್ ಕೊಹ್ಲಿ ಜಾಹೀರಾತಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ? ಇನ್‌ಸ್ಟಾಗ್ರಾಮ್‌ನ ಫೋಲೊವರ್ಸ್‌ ಎಷ್ಟು ಗೊತ್ತಾ?

Virat kohli: ವಿರಾಟ್ ಕೊಹ್ಲಿ ಇಂದು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಒಬ್ಬರು. ಅವರಿಗೆ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ

News

Cricket: ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಏಕದಿನದಿಂದ ನಿವೃತ್ತಿಯಾಗುತ್ತಾರಾ? : ಬಿಸಿಸಿಐ 2027ರ ವಿಶ್ವಕಪ್‌ಗೆ ಕೋಕ್‌ ಕೊಡುತ್ತಾ?

Cricket: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶೀಘ್ರದಲ್ಲೇ ಮಾಜಿ ಆಟಗಾರರಾಗಿ ನಿವೃತ್ತರಾಗಬಹುದು, ಮತ್ತು ಬಿಸಿಸಿಐ 2027 ರ ವಿಶ್ವಕಪ್ ಮೇಲೆ ಗಮನ ಹರಿಸುತ್ತಿದೆ. ಹೊಸ

News

Viral Post: ‘ವಿರಾಟ್ ಕೊಹ್ಲಿಯನ್ನು RSS ಕಾರ್ಯಕರ್ತ’ ಎಂದರೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ? ಇಲ್ಲಿದೆ ಸ್ಪಷ್ಟೀಕರಣ

Viral Post: ವಿರಾಟ್ ಕೊಹ್ಲಿ ಒಬ್ಬ RSS ಕಾರ್ಯಕರ್ತ ಎಂಬುದಾಗಿ ರಾಜ್ಯ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಅವರು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದರು ಎಂಬ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಈ ಒಂದು ಪೋಸ್ಟ್ ಕುರಿತು ಲಕ್ಷ್ಮಣ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.

Breaking Entertainment News Kannada

Virat – Anushka Net Worth: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಒಟ್ಟು ಆಸ್ತಿ ಎಷ್ಟು ಗೊತ್ತಾ? ಯಾವೆಲ್ಲಾ ಮೂಲಗಳಿಂದ ಆದಾಯ‌ ಗಳಿಸುತ್ತಾರೆ ?

ಅನುಷ್ಕಾ ಆಸ್ತಿ ಮೌಲ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಹಾಗಾದ್ರೆ ಅನುಷ್ಕಾ ಶರ್ಮಾ - ವಿರಾಟ್ ಕೊಹ್ಲಿ ಒಟ್ಟು ಆಸ್ತಿ ಎಷ್ಟು ಗೊತ್ತಾ?

Health

Black Water : ಈ ಕಪ್ಪು ನೀರು ಆರೋಗ್ಯಕ್ಕೆ ಒಳ್ಳೆಯದೇ?

ನಮಗೆಲ್ಲಾ ನೀರು ಮಾತ್ರ ಗೊತ್ತಿರೋದು. ಹಾಗಾದರೆ ಈ ಕಪ್ಪು ನೀರು ಅಂದ್ರೆ ಏನಿರಬಹುದು. ಈ ಕಪ್ಪು ನೀರು ಆರೋಗ್ಯಕ್ಕೆ ಉತ್ತಮವಾದ ಕಪ್ಪಾದ ನೀರು, ಈ ನೀರನ್ನು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆಯಂತೆ. ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟಿ ಊರ್ವಶಿ…