ಶನಿವಾರ, 24 ಅಕ್ಟೋಬರ್ 2026

ವಿಪಕ್ಷಗಳ ವಾಗ್ಯುದ್ಧ

Karnataka State Politics Updates

Maldives : ಭಾರತದ ದ್ವೇಷ ಕಟ್ಟಿಕೊಂಡ ಮಾಲ್ಡೀವ್ಸ್ ಸರ್ಕಾರದ ವಿರುದ್ಧ ಸಿಡಿದೆದ್ದ ವಿಪಕ್ಷಗಳು- ಸಂಸತ್’ನಲ್ಲಿ ರೌಡಿಗಳಂತೆ ಹೊಡೆದಾಡಿದ ನಾಯಕರು !!

Maldives : ಭಾರತದೊಂದಿಗೆ ವಿರೋಧ ಕಟ್ಟಿಕೊಂಡ ಮಾಲ್ಡೀವ್ಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ(Maldivs) ಎರಡು ಪ್ರಮುಖ ವಿರೋಧ ಪಕ್ಷಗಳು ಬುಧವಾರ ತಮ್ಮ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಸಂಸತ್ ಒಳಗೆ ಹಿಗ್ಗಾಮುಗ್ಗಾ ಹೊಡೆದಾಡಿವೆ.…