Karnataka State Politics Updates
CM Siddaramiah : ನಾನು ಯುಗಾದಿ, ಶಿವರಾತ್ರಿ ದಿನವೂ ನಾನ್ ವೆಜ್ ತಿನ್ನುತ್ತೇನೆ, ಏನಿವಾಗ? – ಸಿಎಂ ಸಿದ್ದರಾಮಯ್ಯ ಹೇಳಿಕೆ
CM Siddaramiah : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಂಸಹಾ ರಸ ಸೇವಿಸುವ ವಿಚಾರವಾಗಿ ಕೆಲವೊಮ್ಮೆ ತುಂಬಾ ಸುದ್ದಿಯಾಗುತ್ತಾರೆ. ಹಿಂದೊಮ್ಮೆ ಮಾಂಸಾಹಾರ ಸೇವಿಸಿ ಧರ್ಮಸ್ಥಳ ದೇವಸ್ಥಾನ ಪ್ರವೇಶಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಇದು ಯಾವುದಕ್ಕೂ ಸಿದ್ದು ಕ್ಯಾರೆ ಎಂದಿರಲಿಲ್ಲ. ಅದು…

