Labour Card Scholarship: ಸಿಗಲಿದೆ 75 ಸಾವಿರ ವಿದ್ಯಾರ್ಥಿ ವೇತನ ಕಾರ್ಮಿಕರ ಮಕ್ಕಳಿಗೆ! ಕಂಪ್ಲೀಟ್ ವಿವರ ಇಲ್ಲಿದೆ
ಸರ್ಕಾರವು ಬಡವರಿಗಾಗಿ ಹಲವರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಾಗೆಯೇ ಬಡ ಮಕ್ಕಳ ಶೈಕ್ಷಣಿಕ ಮಟ್ಟದ ಬೆಳವಣಿಗೆಗಾಗಿ ಸರ್ಕಾರವು ಕೆಲವೊಂದು ರೀತಿಯ ವಿದ್ಯಾರ್ಥಿ ವೇತನಗಳನ್ನು ನೀಡಲು ನಿರ್ಧರಿಸಿದೆ. ಸದ್ಯ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಲೆಂದು ಈ ಸ್ಕಾಲರ್ ಶಿಪ್ಅನ್ನು…




