ಲವರ್ ಗೆ ಬೈಕ್ ಕೊಡಿಸಲು ಫ್ರೆಂಡ್ ಮನೇಲಿ ಚಿನ್ನ ಕದ್ದ ವಿದ್ಯಾರ್ಥಿನಿ – ರೀಲ್ಸ್ ನಿಂದ ಬಯಲು
ಪ್ರಿಯಕರನನ್ನು ಖುಷಿಪಡಿಸಲು ದುಬಾರಿ ಬೈಕ್ ಕೊಡಿಸುವ ಸಲುವಾಗಿ ತಂದೆಯ ಸ್ನೇಹಿತನ ಮನೆಯಲ್ಲೇ ಚಿನ್ನಾಭರಣ ಕದ್ದು ಯುವತಿಯೊಬ್ಬಳು ಜೈಲು ಪಾಲಾಗಿರುವ ಘಟನೆ ತಮಿಳುನಾಡಿನ ಪೊಳ್ಳಾಚಿಯಲ್ಲಿ ನಡೆದಿದೆ. ಪೊಳ್ಳಾಚಿಯ ಸರ್ಕಾರಿ ಕಲಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಮ್ ಓದುತ್ತಿರುವ 19 ವರ್ಷದ…










