ಶನಿವಾರ, 24 ಅಕ್ಟೋಬರ್ 2026

ವಿದೇಶಿ ಪ್ರಜೆ

News

Hampi: ಹಂಪಿಯಲ್ಲಿ ಗುಡ್ಡ ಹತ್ತೋಕೆ ಹೋಗಿ ಕಾಲು ಜಾರಿ ನಿರ್ಜನ ಪ್ರದೇಶಕ್ಕೆ ಬಿದ್ದ ವಿದೇಶಿ ಪ್ರಜೆ – ಎರಡು ದಿನದ ನಂತರ ಪತ್ತೆಮಾಡಿ ರಕ್ಷಣೆ

Hampi : ಹಂಪಿಗೆ ಪ್ರವಾಸಕ್ಕೆ ಬಂದಿದ್ದ ವಿದೇಶಿ ಪ್ರಜೆಯೊಬ್ಬರು ಗುಡ್ಡದಿಂದ ಕಾಲು ಜಾರಿ ಬಿದ್ದು ಎರಡು ದಿನ ನಿರ್ಜನ ಪ್ರದೇಶದಲ್ಲಿದ್ದು, ಇದೀಗ ಅವರನ್ನು ರಕ್ಷಣೆ ಮಾಡಲಾಗಿದೆ.  ಹೌದು, ಹಂಪಿ ಅಷ್ಟಭುಜ ಸ್ನಾನ ಗುಡ್ಡದ ಹಿಂಭಾಗದಲ್ಲಿ ವಿದೇಶಿ ಪ್ರಜೆಯೊಬ್ಬರು ಗುಡ್ಡ…