latest
ಚಪ್ಪಲಿ ಆಯಿತು, ಈಗ ಇನ್ನೊಂದು ವಿವಾದ ಮೈಮೇಲೆ ಎಳ್ಕೊಂಡ ನಯನತಾರಾ | CCTV ಯಲ್ಲಿ ಸೆರೆಯಾದ ಇನ್ನೊಂದು ಬಿಗ್ ಮಿಸ್ಟೇಕ್ | ಗರಂ ಆದ ಟಿಟಿಡಿ
ಯಾಕೋ ಏನೋ ತಾರಾದಂಪತಿಗಳಾದ ನಯನತಾರಾ-ವಿಘ್ನೇಶ್ ಶಿವನ್ ಅವರ ಮದುವೆಯಾದ ಘಳಿಗೆ ಚೆನ್ನಾಗಿಲ್ಲ ಎಂದು ಕಾಣುತ್ತೆ. ಮದುವೆಯಾದ ಮರುದಿನವೇ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದಿದ್ದಾರೆ. ಆದರೆ, ಅವರು ಮಾಡಿಕೊಂಡ ಒಂದು ಸಣ್ಣ ಎಡವಟ್ಟು…

