Health
Viagra : ವಯಾಗ್ರ ಮಾತ್ರೆ ತಿಂದ್ರೆ ಸಾವಾಗೋದು ಪಕ್ಕನಾ? ತಜ್ಞರು ಹೇಳೋದೇನು?
Viagra : ವಯಸ್ಸಾಗುತ್ತಾ ಹೋದಂತೆ ಪುರುಷರಲ್ಲಿ ಕಾಮಾಸಕ್ತಿಯು ಮೂಡಿದರೂ ಅದು ದೈಹಿಕವಾಗಿ ಕಾರ್ಯ ರೂಪಕ್ಕೆ ತರುವಂತಹ ಸಾಮರ್ಥ್ಯವು ಇರುವುದಿಲ್ಲ. ಹೀಗಾಗಿ ಕೆಲವರು ವಯಾಗ್ರ ಸೇವನೆ ಮಾಡುತ್ತಾರೆ. ಆದರೆ ವಯಾಗ್ರ ಸೇವನೆಯಿಂದ ಸಾವುಗಳು ಸಂಭವಿಸುತ್ತವೆ ಎಂಬುದಾಗಿ ಹೇಳಲಾಗುತ್ತದೆ. ಹಾಗಾದರೆ ಈ…

