ಮಂಗಳೂರು : ವರ್ಕ್ ಫ್ರಮ್ ಹೋಮ್ ಆಮಿಷ – ಮಹಿಳೆಗೆ ₹18.28 ಲಕ್ಷ ಹಣ, ಬಂಗಾರ ವಂಚನೆ
‘ವರ್ಕ್ ಫ್ರಮ್ ಹೋಮ್’ ಹಾಗೂ ‘ಗೋಲ್ಡ್ ಮಾರ್ಕೆಟಿಂಗ್ ಪ್ರಾಜೆಕ್ಟ್’ನಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ಮಂಗಳೂರಿನ 44 ವರ್ಷದ ಮಹಿಳೆಯೊಬ್ಬರಿಂದ ಬರೋಬ್ಬರಿ ₹18.28 ಲಕ್ಷ ಮೌಲ್ಯದ ಭಾರಿ ಪ್ರಮಾಣದ ಹಣ ಹಾಗೂ ಬಂಗಾರವನ್ನು ಸೈಬರ್ ವಂಚಕರು ದೋಚಿರುವ ಆಘಾತಕಾರಿ…









