ಶನಿವಾರ, 24 ಅಕ್ಟೋಬರ್ 2026

ಲೋಕ ಸಭಾ ಚುನಾವಣೆ

Karnataka State Politics Updates

Mangaluru: ಕಾಂಗ್ರೆಸ್‌ನ ರಕ್ಷಿತ್‌ ಶಿವರಾಂಗೆ ಬೆಂಬಲ ನೀಡಿ ಎಂದು ಕರೆ ಕೊಟ್ಟ ಬಿಜೆಪಿ ಶಾಸಕ ಉಮಾನಾಥ್‌ ಕೋಟ್ಯಾನ್‌

Mangaluru Umanath Kotian: ಲೋಕಸಭಾ ಚುನಾವಣೆಗೆ ತಯಾರಿ ಶುರು ಆಗಿದೆ. ಕರ್ನಾಟಕದ ಚುಕ್ಕಾಣಿ ಹಿಡಿಯಲು ಬಿಜೆಪಿ, ಕಾಂಗ್ರೆಸ್‌ ತಮ್ಮ ತಮ್ಮ ತಂತ್ರಗಳನ್ನು ಹೆಣೆಯುತ್ತಿದೆ. ಇತ್ತ ಕಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರಾದ ಉಮಾನಾಥ್‌ ಕೋಟ್ಯಾನ್‌ ಅವರು ಕಾಂಗ್ರೆಸ್‌ನ…

Karnataka State Politics Updates

Parliment election survey: ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ- ‘ಇಂಡಿಯಾ’ ಕೂಟ ಗೆಲ್ಲುವ ಸ್ಥಾನಗಳೆಷ್ಟು ಗೊತ್ತಾ?!

Parliment election Suevey: ಲೋಕಸಭಾ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈಗಾಗಲೇ ಕೆಲವು ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆಗೊಳಿಸಿವೆ. ಇದನ್ನೂ ಓದಿ: Wedding Anniversary: ವೆಡ್ಡಿಂಗ್ ಆನಿವರ್ಸರಿಗೆ ಗಿಫ್ಟ್ ತರಲಿಲ್ಲವೆಂದು ಗಂಡನಿಗೆ ಚಾಕುವಿನಿಂದ ಇರಿದ ಪತ್ನಿ ಈ…

Karnataka State Politics Updates

Parliment election Survey: ಕರ್ನಾಟಕದಲ್ಲಿ ಬಿಜೆಪಿ ಗೆಲ್ಲೋ ಸೀಟುಗಳೆಷ್ಟು ಗೊತ್ತಾ? ಅಚ್ಚರಿ ಮೂಡಿಸಿದ ಸಮೀಕ್ಷಾ ವರದಿ

Parliment Election Survey: ಲೋಕಸಭಾ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈಗಾಗಲೇ ಚುನಾವಣಾ ಆಯೋಗವು ತಾತ್ಕಾಲಿಕ ದಿನಾಂಕವನ್ನು ಪ್ರಕಟ ಮಾಡಿದ್ದು, ಪಕ್ಷಗಳ ತಯಾರಿ ಬಿರುಸಾಗುತತಿವೆ. ಈ ಹಿನ್ನೆಲೆಯಲ್ಲಿ ಕೆಲವು ಪತ್ರಿಕೆಗಳು, ಮಾಧ್ಯಮಗಳು ಚುನಾವಣಾ ಸಮೀಕ್ಷೆಗಳನ್ನು(parliament Election Survey)…

Karnataka State Politics Updates

Operation kamala: ‘ಆಪರೇಷನ್ ಹಸ್ತ’ದ ನಡುವೆ ಸದ್ಧಿಲ್ಲದೆ ರೆಡಿಯಾಯ್ತು ನೋಡಿ ‘ಆಪರೇಷನ್ ಕಮಲ’ – ಕಾಂಗ್ರೆಸ್ ನಿಂದ ಬಿಜೆಪಿ ಬರಲು ಈ ನಾಯಕರು ರೆಡಿನಾ ?!

Operation kamala: ರಾಜ್ಯದಲ್ಲಿ ಕೆಲವು ದಿನಗಳಿಂದ ಬಹಳಷ್ಟು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಪರಮ ವೈರಿಗಳಾಗಿದಂತಹ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಲು ರೆಡಿಯಾಗಿದೆ. ಅದೇ ರೀತಿ ಕಾಂಗ್ರೆಸ್ ಹಲವು ಶಾಸಕರು, ನಾಯಕರನ್ನು ತನ್ನತ್ತ ಸೆಳೆಯುವಲ್ಲಿ…

Karnataka State Politics Updates

P M Modi: ಲೋಕಸಮರದಲ್ಲಿ ಗೆದ್ದು ಮುಂದಿನ ಪ್ರಧಾನಿಯಾಗೋದು ಯಾರು ?! ಭಾರೀ ಕುತೂಹಲ ಕೆರಳಿಸಿದ ಪ್ರಧಾನಿ ಮೋದಿ ಹೇಳಿಕೆ

P M Modi: ಕೊಂಚವೂ ಮೌನ ಮುರಿಯದ ಮೋದಿಯವರು ಇದೀಗ ಹ್ಯಾಟ್ರಿಕ್ ಭಾರಿಸಲು ರೆಡಿಯಾಗಿದ್ದು ಈ ಸಲದ ಚುನಾವಣೆಯಲ್ಲಿ ನಾನೇ ಗೆಲ್ಲೋದು ಎಂದು ಹೇಳುತ್ತಿದ್ದಾರೆ.

Karnataka State Politics Updates

Nitin Gadkari: ‘2024 ರ ಲೋಕಸಭಾ ಚುನಾವಣೆಯಲ್ಲಿ ಇದಾವುದು ಇರೋದಿಲ್ಲ, ನಾವು ಅದಾವುದನ್ನೂ ಹಾಕುವುದಿಲ್ಲ’ !! ಅಚ್ಚರಿಯ ಹೇಳಿಕೆ ನೀಡಿದ ನಿತಿನ್ ಗಡ್ಕರಿ !

Nitin Gadkari:ಚಹಾ ಸಹ ನೀಡುವುದಿಲ್ಲ, ನೀವು ಮತ ಹಾಕಲು ಬಯಸಿದರೆ ಮತ ಚಲಾಯಿಸಿ. ಇಲ್ಲದಿದ್ದರೆ ಮತ (Vote) ಹಾಕಬೇಡಿ ಎಂದು ಗಡ್ಕರಿ ಹೇಳಿದ್ದಾರೆ.

Karnataka State Politics Updates

Narendra Modi: ಟರ್ಮಿನೇಟರ್ ಚಿತ್ರದಲ್ಲಿ ಕಾಣಿಸಿಕೊಂಡ ನರೇಂದ್ರ ಮೋದಿ – ವೈರಲ್ ಆಗಿದೆ ಬಿಜೆಪಿ ಪೋಸ್ಟರ್ !

ಹಾಲಿವುಡ್ ಸೂಪರ್ ಡ್ಯೂಪರ್ ಕಾಲ್ಪನಿಕ ಸೈನ್ಸ್ ಚಿತ್ರದ ಪಾತ್ರದಲ್ಲಿ ಅರ್ನಾಲ್ಡ್ ಶ್ಚುಜ್ ನೆಂಗರ್ ಆಗಿ ಮುಂದಿನ ಬಾರಿ ನರೇಂದ್ರ ಮೋದಿಯವರು (Narendra Modi ) ನಟಿಸಲಿದ್ದಾರೆ.