ಭಾನುವಾರ, 25 ಅಕ್ಟೋಬರ್ 2026
Trending

ರಿಷಿಕಾ ಸಿಂಗ್ ಅಪಘಾತ

Entertainment

Rishika Singh Health: ಭೀಕರ ಅಪಘಾತದಿಂದ ಚೇತರಿಸಿಕೊಂಡು ಬಂದ ನಟಿ ರಿಷಿಕಾ | ಈಗ ಹೇಗಿದ್ದಾರೆ? ಎರಡು ವರ್ಷದ ನಂತರ ನಟಿ ನೀಡಿದ್ರು ಹೆಲ್ತ್‌ ಅಪ್ಡೇಟ್‌!

ರಿಷಿಕಾ ಸಿಂಗ್ ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟಿ. ಇವರು ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಎಸ್.ವಿ ರಾಜೇಂದ್ರಸಿಂಗ್ ಬಾಬುರವರ ಪುತ್ರಿ. ಇವರು ಸಹೋದರ ಆದಿತ್ಯ ಕೂಡ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಾಯಕನಟನಾಗಿದ್ದಾರೆ. ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಮತ್ತು ಜೈ…