West Bengal : ರಾಷ್ಟ್ರಪತಿಗಳೆಗೆ ನೀರಿಲ್ಲದ ವಾಶ್ ರೂಮ್ ಕೊಟ್ಟ ಮಮತಾ ಸರ್ಕಾರ !!
West Bengal : ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಾಗತದ ವೇಳೆ ಪಶ್ಚಿಮ ಬಂಗಾಳ ಸರ್ಕಾರವು ಶಿಷ್ಟಾಚಾರ ಉಲ್ಲಂಘನೆ ಮಾಡಿದೆ ಎಂಬ ಆರೋಪದ ಬೆನ್ನಲ್ಲೇ, ರಾಷ್ಟ್ರಪತಿಗಳಿಗೆ ನೀಡಿದ್ದ ಶೌಚಾಲಯದಲ್ಲಿ ಸೂಕ್ತ ನೀರಿನ ವ್ಯವಸ್ಥೆ ಮಾಡಿರಲಿಲ್ಲ, ಜೊತೆಗೆ ಕಸ ತುಂಬಿದ ರಸ್ತೆಯಲ್ಲಿ…




