latest
Liquor Price Hike: ಒಟಿ, ಒರಿಜಿನಲ್ ಚಾಯ್ಸ್ ಸೇರಿ ಸಾಮಾನ್ಯ ವರ್ಗದವರು ಸೇವಿಸೋ ಹಲವು ಮದ್ಯ ಬೆಲೆಯಲ್ಲಿ ಭಾರೀ ಏರಿಕೆ – ರಾಜ್ಯ ಸರ್ಕಾರ ಆದೇಶ!!
Liquor Price Hike: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರವು ಇದೀಗ ಬೆಳ್ಳಂಬೆಳಗ್ಗೆಯೇ ಮದ್ಯಪ್ರಿಯರಿಗೆ ದೊಡ್ಡ ಶಾಕ್ ನೀಡಿದ್ದು, ಸಾಮಾನ್ಯ ವರ್ಗದ ಜನರು ಹೆಚ್ಚಾಗಿ ಸೇವಿಸುವ ಮದ್ಯದ ದರವನ್ನು (Liquor Price Hike) ಹೆಚ್ಚಿಸಲು ಮುಂದಾಗಿದೆ. ಕಳೆದ ಬಜೆಟ್‌ನಲ್ಲಿ…


