Entertainment
ಮತ್ತೆ ಕಿರುತೆರೆಯಲ್ಲಿ ಬರಲಿದೆ “ವೀಕೆಂಡ್ ವಿತ್ ರಮೇಶ್” | ಈ ಬಾರಿ ಸಾಧಕರ ಸೀಟಲ್ಲಿ ರಾರಾಜಿಸುವ ವ್ಯಕ್ತಿಗಳು ಯಾರು ಗೊತ್ತೇ?
ವೀಕೆಂಡ್ ವಿತ್ ರಮೇಶ್ ಪ್ರೋಗ್ರಾಮ್ ಎಂದರೆ ಭಾರೀ ಇಷ್ಟ ಪಡುವ ಅಭಿಮಾನಿಗಳಿದ್ದಾರೆ. ಕೊರೊನಾ ಬಂದ ನಂತರ ನಿಂತು ಹೋದ ಈ ಶೋ ಅನಂತರ ಪ್ರಾರಂಭವಾಗಲಿಲ್ಲ. ಹಿರಿತೆರೆ ಕಿರುತೆರೆ ನಿಧಾನವಾಗಿ ಚೇತರಿಸಿಕೊಳ್ಳುವ ಸಮಯದಲ್ಲಿ ನಿಂತೇ ಹೋಯಿತು ಎಂದ ಈ ಶೋ…

