ಶನಿವಾರ, 24 ಅಕ್ಟೋಬರ್ 2026

ರಂಗೋತ್ಸವ ವಿವಾದ

News

Mangalore: ರಂಗೋತ್ಸವದಲ್ಲಿ ದೈವಾರಾಧನೆ; ಸರಕಾರದ ವಿರುದ್ಧ ದೈವರಾಧಕರು ಕಿಡಿ

Mangalore: ರಂಗೋತ್ಸವ ಎಂಬ ಮನರಂಜನಾ ಕಾರ್ಯಕ್ರಮದ ಪಟ್ಟಿಯಲ್ಲಿ ಕರಾವಳಿಯ ದೈವರಾಧನೆಯನ್ನು ರಾಜ್ಯ ಸರಕಾರ ಸೇರಿಸಿರುವ ಘಟನೆಯೊಂದು ನಡೆದಿದೆ. ನಾಡಿನ ವಿಭಿನ್ನ ಕಲೆ ಸಂಸ್ಕೃತಿಗಳನ್ನು ಪರಿಚಯಿಸುವ ʼರಂಗೋತ್ಸವʼ ಕಾರ್ಯಕ್ರಮದಲ್ಲಿ ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವ ವಸ್ತುವಲ್ಲ ಎಂದು ಸರಕಾರದ ವಿರುದ್ಧ ದೈವರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.