ಶನಿವಾರ, 24 ಅಕ್ಟೋಬರ್ 2026

ಯೂವೆಕನ್

ಸುದ್ದಿ

Viral Post: ‘ಮಹಿಳೆಯರೆ.. ತಿಂಗಳಿಗೊಮ್ಮೆ ನಿಮ್ಮ ‘ಕಿತ್ತಳೆ’ಗಳನ್ನು ಪರಿಶೀಲಿಸಿ’- ಸ್ತನ ಕ್ಯಾನ್ಸರ್ ಕುರಿತ ಯುವರಾಜ್ ಸಿಂಗ್ ಜಾಗೃತಿ ಜಾಹೀರಾತಿಗೆ ಭಾರೀ ಆಕ್ರೋಶ!!

Viral post: ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರ ಸಂಸ್ಥೆ ಸ್ತನ ಕ್ಯಾನ್ಸರ್‌ ಕುರಿತ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಜಾಗೃತಿಗಾಗಿ ದೆಹಲಿ ಮೆಟ್ರೋಗಳಲ್ಲಿ ಕೆಲವು ಪೋಸ್ಟರ್ ಗಳನ್ನು ಅಂಟಿಸಿದೆ. ಆದರೆ ಇದೀಗ ಈ ಚಿತ್ರಗಳು ಟ್ರೋಲ್‌ಗೆ ಒಳಗಾಗಿದ್ದು,…