ಭಾನುವಾರ, 25 ಅಕ್ಟೋಬರ್ 2026

ಯುವತಿ ಕೊಲೆ

Crime

ಬಂಟ್ವಾಳ: ಯುವತಿ ಕೊಲೆ ಪ್ರಕರಣ, ಕಾರ್ಟೂನ್‌ ಟೀಕಿಸಿದ ವ್ಯಕ್ತಿ ವಿರುದ್ಧ ಕೇಸ್‌-ಹೈಕೋರ್ಟ್‌ ತರಾಟೆ

ಬಂಟ್ವಾಳ: ಬಸ್‌ ನಿಲ್ದಾಣದಲ್ಲಿ ನಡೆದ ಯುವತಿ ಕೊಲೆ ಪ್ರಕರಣಕ್ಕೆ ಕುರಿತಂತೆ ನ್ಯೂಸ್‌ ಪೋರ್ಟಲ್‌ನಲ್ಲಿ ಬಂದಿದ್ದ ವ್ಯಂಗ್ಯಚಿತ್ರವನ್ನು ಟೀಕಿಸಿದ ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ ಪೊಲೀಸರ ಕ್ರಮಕ್ಕೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಸರಕಾರ ಹಾಗೂ ಪೊಲೀಸರ ಈ ನಡೆಗೆ…