latest
Maharastra ದಲ್ಲಿ ಬಿಜೆಪಿಗೆ ದೊಡ್ಡ ಅಘಾತ – ಮೇಯರ್ ಪಟ್ಟಕ್ಕಾಗಿ ರಾಜ್ ಠಾಕ್ರೆ ಜತೆ ಕೈಜೋಡಿಸಿದ ಶಿಂಧೆ ಸೇನೆ!!
Maharastra : ಮಹಾರಾಷ್ಟ್ರದ (Maharashtra) ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಹೊಸ ತಿರುವುಗಳು ಕಾಣಿಸಿಕೊಳ್ಳುತ್ತಿದ್ದು, ಈಗ ಮುಂಬೈ ಮೇಯರ್ (Mayor) ಹುದ್ದೆ ಕುರಿತ ರಾಜಕೀಯ ಸೆಣಸಾಟ ನಡೆಯುತ್ತಿರುವ ಹೊತ್ತಲ್ಲೇ ಬಿಜೆಪಿಗೆ ದೊಡ್ಡ ಅಘಾತ ಎದುರಾಗಿದೆ. ಮೇಯರ್ ಪಟ್ಟಕ್ಕಾಗಿ ಶಿಂಧೆ ಬಣದ…
