ಶನಿವಾರ, 24 ಅಕ್ಟೋಬರ್ 2026

ಮೃಣಾಲ್ ಠಾಕೂರ್

Breaking Entertainment News Kannada

Mrunal Thakur: ‘ನನ್ನ ಬಾಳಲ್ಲೂ ಓದಲಾಗದ ಒಂದಷ್ಟು ಪುಟಗಳಿವೆ’ ; ನಟಿ ಮೃಣಾಲ್ ಠಾಕೂರ್ ಕಣ್ಣೀರು !

ಕಿರುತೆರೆಯಲ್ಲಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೃಣಾಲ್ ಠಾಕೂರ್ ಅವರು ಮರಾಠಿ ಚಿತ್ರ 'ವಿಟ್ಟಿ ದಂಡು' ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು.