Crime
ಉಡುಪಿ: ಮುದರಂಗಡಿ ಉದ್ಯಮಿ ಹತ್ಯೆ ಪ್ರಕರಣ, ಮೂವರು ಅಂತಾರಾಜ್ಯ ಸುಪಾರಿ ಕಿಲ್ಲರ್‌ಗಳ ಬಂಧನ
ಉಡುಪಿ: ಮುದರಂಗಡಿ ನಿವಾಸಿ, ಗುತ್ತಿಗೆದಾರ ಡೇವಿಡ್ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಅನ್ಯರಾಜ್ಯದ ಹಂತಕರನ್ನು ಉಡುಪಿ ಪೊಲೀಸರು ಬೆನ್ನಟ್ಟಿ ಬಂಧನ ಮಾಡಿದ್ದಾರೆ. ಹಣಕಾಸಿನ ವಿಚಾರದಲ್ಲಿ ಉಂಟಾದ ವೈಮನಸ್ಸಿನಿಂದಾಗಿ ಸುಪಾರಿ ನೀಡಿ ಈ ಹತ್ಯೆ ಮಾಡಿರುವುದಾಗಿ ತನಿಖೆಯಿಂದ ತಿಳಿದು…
