News
ಮಿತ್ತಬಾಗಿಲು ಅರಣ್ಯದಲ್ಲಿ ಅಕ್ರಮ ಕೋಳಿ ಅಂಕ 3 ಮಂದಿ ಬಂಧನ, ಬೈಕ್-ಆಟೋ ಸಹಿತ ರೂ 1910 ವಶ
ಬೆಳ್ತಂಗಡಿ: ತಾಲೂಕಿನ ಮಿತ್ತಬಾಗಿಲು ಗ್ರಾಮದ ಕುಕ್ಕಾವು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ಆಗಸ್ಟ್ 4 ರಂದು ಮಧ್ಯಾಹ್ನ 2 ಗಂಟೆಗೆ ದಾಳಿ ನಡೆಸಿ 3 ಮಂದಿಯನ್ನು…

