ಸೋಮವಾರ, 26 ಅಕ್ಟೋಬರ್ 2026
Trending

ಮಾರುಕಟ್ಟೆಯಲ್ಲಿ ನಕಲಿ ಅಡಿಕೆ

ಕೃಷಿ

Arecanut: ಹೊಸ ವರ್ಷದಂದೇ ಅಡಿಕೆ ಬೆಳೆಗಾರರಿಗೆ ಅಘಾತ – ಅಡಿಕೆ ದರದಲ್ಲಿ ಭಾರಿ ಕುಸಿತ, ಕಾರಣ ಕೇಳಿದ್ರೆ ಶಾಕ್ ಆಗೋದು ಖಂಡಿತ !!

Arecanut: ಅಡಿಕೆ ಬೆಳೆಗಾರರಿಗೆ ಹೊಸ ವರ್ಷದ ಆರಂಭದಲ್ಲೇ ದೊಡ್ಡ ಅಘಾತ ಎದುರಾಗಿದೆ. ಯಾಕೆಂದರೆ ಮಾರುಕಟ್ಟೆಗೆ ನಕಲಿ ಅಡಿಕೆ ಬರುತ್ತಿದ್ದು, ಇದರಿಂದ ಅಡಿಕೆ ಬೆಲೆಯಲ್ಲಿ ಇಳಿಕೆಯಾಗುವ ಆತಂಕ ಎದುರಾಗಿದೆ.   ಹೌದು, ನಕಲಿ ಅಡಿಕೆಯು(Arecanut) ವಿದೇಶಗಳಿಂದ ಭಾರತದ ಮಾರುಕಟ್ಟೆ ಪ್ರವೇಶಿಸತೊಡಗಿದೆ.…