ಶನಿವಾರ, 24 ಅಕ್ಟೋಬರ್ 2026

ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಕಿಡ್ನಾಪ್

Breaking Entertainment News Kannada

Kapil Dev: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಕಿಡ್ನಾಪ್ !! ಗಂಭೀರ್ ಹಂಚಿಕೊಂಡ್ರು ಶಾಕಿಂಗ್ ವಿಡಿಯೋ!!

ವಿಶ್ವಕಪ್‌ ವಿಜೇತ ನಾಯಕ ಕಪಿಲ್‌ ದೇವ್‌ (Kapil Dev) ಅವರನ್ನು ಅಪಹರಣ ಮಾಡಿಕೊಂಡು ಹೋಗುತ್ತಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.