ಸೋಮವಾರ, 26 ಅಕ್ಟೋಬರ್ 2026
Trending

ಮಹುವಾ ಹೂವು

News

ಮದ್ಯ ಕುಡಿದು 24 ಆನೆಗಳು ಟೈಟ್ | ಇಹಲೋಕದ ಪರಿವೇ ಇಲ್ಲದೆ ಮಲಗಿದ ಆನೆಯನ್ನು ಎಚ್ಚರಗೊಳಿಸಿದ್ದು ಹೀಗೆ…

ಆನೆಗಳು ನೀರು ಕುಡಿಯುವುದು ಕೇಳಿದ್ದೇವೆ. ಆದರೆ ಒಡಿಶಾದ ಕಾಡಿನಲ್ಲಿ, ಒಂದಲ್ಲ, ಎರಡಲ್ಲ ಸುಮಾರು 24 ಆನೆಗಳು ಮದ್ಯ ಕುಡಿದು ಟೈಟ್ ಆಗಿ ಪ್ರಪಂಚದ ಪರಿವೇ ಇಲ್ಲದೆ ಗಾಢ ನಿದ್ರೆಗೆ ಜಾರಿರುವ ಘಟನೆ ನಡೆದಿದೆ. ಇನ್ನೂ ಈ ಆನೆಗಳು ಮದ್ಯ…