News
ಹೆರಿಗೆ ವೇಳೆ ಶಿಶುವಿನ ತಲೆಗೆ ಕತ್ತರಿ ತಾಗಿಸಿ ಗಾಯ ಮಾಡಿದ ವೈದ್ಯರು; ಆಕ್ರೋಶಗೊಂಡ ಪೋಷಕರು
ಹಾವೇರಿಯ ಜಿಲ್ಲಾಸ್ಪತ್ರೆ ಆವರಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ಮಾಡುವಾಗ ಶಿಶುವಿನ ತಲೆಗೆ ಕತ್ತರಿ ತಗುಲಿ ಗಾಯಗೊಂಡ ಘಟನೆ ನಡೆದಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರು ಆರೋಪ ಮಾಡಿದ್ದಾರೆ. ಹಾವೇರಿಯ ಮೊಹಮ್ಮದ್ ಮುಜಾಹಿದ್ ಅವರ ಪತ್ನಿ…

