News
ಮಮತಾ ಬ್ಯಾನರ್ಜಿ ಸೊಸೆ ಶವವಾಗಿ ಪತ್ತೆ!!
ಮಮತಾ ಬ್ಯಾನರ್ಜಿ ಅವರ ಸೋದರ ಸೊಸೆ ಬಿರ್ಭೂಮ್ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬೃಷ್ಟಿ ಮುಖರ್ಜಿ ಮೃತ ದುರ್ದೈವಿ. ಅವರಿಗೆ 28 ವರ್ಷ ವಯಸ್ಸಾಗಿತ್ತು. ಪೊಲೀಸರ ಪ್ರಕಾರ, ರಾಂಪುರ್ಹತ್ನ ಕುಸುಂಬಾ ಗ್ರಾಮದಲ್ಲಿರುವ ಅವರ ಮನೆಯ ಎರಡನೇ ಮಹಡಿಯ ಕೋಣೆಯಲ್ಲಿ…

