ಶನಿವಾರ, 24 ಅಕ್ಟೋಬರ್ 2026

ಮಧ್ಯಪ್ರದೇಶ ಸುದ್ದಿ

Crime

Accident: ಮಧ್ಯಪ್ರದೇಶದಲ್ಲಿ ಪಿಕ್ ಅಪ್ ವಾಹನ ಪಲ್ಟಿ : 14 ಮಂದಿ ಭೀಕರ ಸಾವು

ಮಧ್ಯಪ್ರದೇಶದ ದಿಂಡೋರಿಯಲ್ಲಿ ಬುಧವಾರ ರಾತ್ರಿ ಪಿಕಪ್ ವಾಹನವೊಂದು ಪಲ್ಟಿಯಾದ ಪರಿಣಾಮ ಹದಿನಾಲ್ಕು ಜನರು ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಂಡೋರಿ ಜಿಲ್ಲೆಯ ಬಡ್ಜಾರ್ ಗ್ರಾಮದ ಬಳಿ ಮುಂಜಾನೆ 1:30 ರ ಸುಮಾರಿಗೆ ಗ್ರಾಮಸ್ಥರ ಗುಂಪೊಂದು…

National

Madyapradesh:ಶಾಲಾ ಬಸ್ ಪಲ್ಟಿ, 12 ವಿದ್ಯಾರ್ಥಿಗಳಿಗೆ ಗಾಯ; 4 ಮಂದಿ ಸ್ಥಿತಿ ಚಿಂತಾಜನಕ!!!

Madyapradesh: ಮಧ್ಯಪ್ರದೇಶದ (Madyapradesh)ಮೊವ್ ಪಟ್ಟಣದ ಬಳಿ ಶಾಲಾ ಬಸ್ ಪಲ್ಟಿಯಾದ ಘಟನೆ ಭಾನುವಾರ ನಡೆದಿದ್ದು, ಈ ವೇಳೆ 12 ವಿದ್ಯಾರ್ಥಿಗಳು (Students)ಗಾಯಗೊಂಡಿರುವ ಘಟನೆ ವರದಿಯಾಗಿದೆ.

Education

Government schemes for Girls: 12ನೇ ತರಗತಿ ವಿದ್ಯಾರ್ಥಿನಿಯರಿಗೆ ಸಿಗಲಿದೆ 6 ಸಾವಿರ ರೂ |ಈ ಯೋಜನೆಯಡಿ ಅರ್ಜಿ ಸಲ್ಲಿಸಿ

ಈಗಾಗಲೇ ಬಡ ಕುಟುಂಬದ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವಲ್ಲಿ ವಂಚಿತರಾಗಬಾರದು ಎಂದು ಸರ್ಕಾರ ಹೆಣ್ಣು ಮಕ್ಕಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ಲಾಡ್ಲಿ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗುತ್ತಿತ್ತು. ಅದಕ್ಕೆ ಕಾರಣ…

News

300 ರೂಪಾಯಿಗೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ | ಸಹೋದರನನ್ನೇ ಕೊಂದ ತಮ್ಮ!

ಮನೆಯಲ್ಲಿ ಅಣ್ಣ- ತಮ್ಮ ಅಂದ್ರೆ ಸಣ್ಣ ಪುಟ್ಟ ಜಗಳಗಳು ಇದ್ದೇ ಇರುತ್ತವೆ. ಕೆಲವೊಂದು ಬಾರಿ ಈ ಜಗಳಗಳು ಕೊಲೆಯ ಮಟ್ಟಕ್ಕೂ ಹೋಗಿರುವ ಎಷ್ಟೋ ಘಟನೆಗಳು ಕೂಡ ಇವೆ. ಹಾಗೇ ಇಲ್ಲಿ ಸಹೋದರರ ನಡುವೆ ಕೇವಲ 300 ರೂಪಾಯಿ ವಿಷಯಕ್ಕೆ…

latest

ಭೀಕರ ಅಪಘಾತ | ರಸ್ತೆ ಬದಿ ಬಸ್‌ಗಾಗಿ ಕಾಯುತ್ತಿದ್ದವರ ಮೇಲೆಯೇ ಹರಿದ ಬಸ್‌ | 6 ಜನರ ದಾರುಣ ಸಾವು

ರತ್ಲಂ ಜಿಲ್ಲೆಯಿಂದ ಸುಮಾರು 35 ಕಿಮೀ ದೂರದಲ್ಲಿರುವ ರತ್ಲಾಮ್-ಲೆಬಾದ್ ರಸ್ತೆಯಲ್ಲಿರುವ ಸತ್ರುಂಡಾ ಗ್ರಾಮದಲ್ಲಿ ಭೀಕರ ಅಪಘಾತ ಮುನ್ನಲೆಗೆ ಬಂದಿದೆ. ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭ ಈ ಜನರ ಮೇಲೆ ಟ್ರಕ್ ಹರಿದು 6 ಜನ ಸಾವನ್ನಪ್ಪಿದ್ದಾರೆ.…