ನೀವು ಭಾರತೀಯರೇ ಆದ್ರೂ ಈ 4 ರಾಜ್ಯಗಳ ಪ್ರವೇಶ ಅಷ್ಟು ಸುಲಭವಲ್ಲ!
ಭಾರತೀಯರಾದ ನಾವು ನಮ್ಮ ದೇಶದ ಒಳಗಡೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ಯಾರ ಅಪ್ಪಣೆ, ಅನುಮತಿ ಇಲ್ಲದೆ ಪ್ರವೇಶಿಸಬಹುದು ಎಂದೆಲ್ಲಾ ಅಂದುಕೊಂಡಿರುತ್ತಾರೆ. ಆದ್ರೆ, ಅಸಲಿಗೆ ಅದು ಸುಳ್ಳು ಎಂಬುದು ನಿಮಗೆ ಗೊತ್ತಿರಲಿ. ಯಾಕೆಂದರೆ ಭಾರತದ ಈ ನಾಲ್ಕು…





