National
Social Media: ‘ಮಕ್ಕಳ ಲೈಂಗಿಕ ದೌರ್ಜನ್ಯ ಕಂಟೆಂಟ್’ ತೆಗೆಯಿರಿ – ಟೆಲಿಗ್ರಾಂ, ಯೂಟ್ಯೂಬ್ ಗಳಿಗೆ ಕೇಂದ್ರದಿಂದ ಖಡಕ್ ವಾರ್ನಿಂಗ್
ಸಾಮಾಜಿಕ ಮಾಧ್ಯಮ (Social Media)ವೇದಿಕೆಗಳಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯ (CSAM) ಇರುವಿಕೆಯ ವಿರುದ್ಧ ಕೇಂದ್ರ ಸರ್ಕಾರವು ಶುಕ್ರವಾರ ದೃಢ ನಿಲುವು ಒಂದನ್ನು ತೆಗೆದುಕೊಂಡಿದೆ.
