ಶನಿವಾರ, 24 ಅಕ್ಟೋಬರ್ 2026

ಮಂಗಳೂರು ಬೆಂಗಳೂರು ಮಾರ್ಗದಲ್ಲಿ ಹೆಚ್ಚುವರಿ ವಿಮಾನ

ದಕ್ಷಿಣ ಕನ್ನಡ

Mangaluru : ಕರಾವಳಿಗರೇ ನಿಮಗಿದೋ ಗುಡ್‌ನ್ಯೂಸ್‌: ಇನ್ನು ಮಂಗಳೂರು – ಬೆಂಗಳೂರು ಮಾರ್ಗದಲ್ಲಿ ಹಾರಾಲಿವೆ ಹೆಚ್ಚು ವಿಮಾನ – ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ(Mangaluru Bengaluru Additional Flight) ಸೆಪ್ಟೆಂಬರ್‌ 7 ರಿಂದ ಹೆಚ್ಚುವರಿ ವಿಮಾನ ಸೇವೆಗಳು ಶುರುವಾಗಲಿದೆ.