ಶನಿವಾರ, 24 ಅಕ್ಟೋಬರ್ 2026

ಮಂಗಳೂರಿನ ಎಡಮಂಗಲದಲ್ಲಿ ಮರು ಕಳಿಸಿದ ‘ಕಾಂತಾರ’ ಸನ್ನಿವೇಶ

ದಕ್ಷಿಣ ಕನ್ನಡ

ದ.ಕ: ದೈವದ ಆಜ್ಞೆಗೆ ತಲೆ ಬಾಗಿದ ಜನ; ಮಂಗಳೂರಿನ ಎಡಮಂಗಲದಲ್ಲಿ ಮತ್ತೆ ಸಂಭವಿಸಿದ ʼಕಾಂತಾರʼ ಸನ್ನಿವೇಶ!

Dakshina Kannada: ತುಳುನಾಡಿನಲ್ಲಿ ದೈವದ ಕಥಾ ಹೊಂದಿರುವಂತಹ ಘಟನೆಯೊಂದನ್ನು ಘಟನೆಯನ್ನು ಈ ಸನ್ನಿವೇಶ ನೆನಪಿಸುತ್ತಿದೆ. ಕಾಂತಾರ ಸಿನಿಮಾದಲ್ಲಿ ದೈವ ನರ್ತನ ಕಾರ್ಯವನ್ನು ತಂದೆಯ ಬಳಿಕ ಮಗ ಅಂದರೆ ರಿಷಬ್‌ ಶೆಟ್ಟಿ ಮುಂದುವರೆಸಿಕೊಂಡು ಹೋಗುವ ದೃಶ್ಯವಿದೆ. ಈ ಸಿನಿಮಾದಲ್ಲಿ ದೈವ…