ಸೋಮವಾರ, 26 ಅಕ್ಟೋಬರ್ 2026
Trending

ಭ್ರಷ್ಟ ಶಾಸಕರ ಪಟ್ಟಿ ಬಿಡುಗಡೆ

Karnataka State Politics Updates

Corruption: ರಾಜ್ಯ ಗುತ್ತಿಗೆದಾರರ ಸಂಘದಿಂದ ಭ್ರಷ್ಟ ಶಾಸಕರ ಪಟ್ಟಿ ಬಿಡುಗಡೆ?

Corruption: ರಾಜ್ಯದಲ್ಲಿ ಇರುವ ಭ್ರಷ್ಟ ಶಾಸಕರ ಪಟ್ಟಿಯನ್ನು ಮಾರ್ಚ್ ಆರರಂದು ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಗುತ್ತಿಗೆದಾರರ ಸಂಗ ತಿಳಿಸಿದೆ. ಕೆಲ ಶಾಸಕರು ಕಾಮಗಾರಿಗೆ ಅನುಮೋದನೆ, ಬಿಲ್‌ಗಳ ವಿಲೇವಾರಿಗೆ ಹಣ ಪಡೆದು ಭ್ರಷ್ಟಾಚಾರಿಗಳಾಗಿದ್ದಾರೆ. ಇಂತಹ ಶಾಸಕರುಗಳ ಹೆಸರನ್ನು ಬೆಂಗಳೂರಿನ…