ದಕ್ಷಿಣ ಕನ್ನಡ
Dakshina Kannada: ಪುತ್ತೂರಿನ ವಕೀಲರಿಗೆ 25 ಲಕ್ಷ ರೂ. ನೀಡುವಂತೆ ಭೂಗತ ಪಾತಕಿಯಿಂದ ಬೆದರಿಕೆ
Underworld Threat:ಪುತ್ತೂರಿನ ವಕೀಲರೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೆ ಹಣಕ್ಕಾಗಿ ಬೇಡಿಕೆಯಿಟ್ಟಿರುವ ಕುರಿತಂತೆ ಪುತ್ತೂರು(Puttur)ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

