President’s Bodyguard: ರಾಷ್ಟ್ರಪತಿಯ ಅಂಗರಕ್ಷಕರಾಗಲು ಈ 3 ಜಾತಿಯವರಿಗೆ ಮಾತ್ರ ಅವಕಾಶ!!
President’s Bodyguard: ಭಾರತದ ರಾಷ್ಟ್ರಪತಿಗಳ ಅಂಗರಕ್ಷಕರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ರಾಷ್ಟ್ರಪತಿ ಹಾಗೂ ಅವರ ನಡುವಿನ ನಿಕಟ ಸಂಬಂಧ ತಾಯಿ ಮಗನ ರೀತಿ ಇದೆ ಎಂದೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಭಾರತದ ರಾಷ್ಟ್ರಪತಿಗಳ…










