ಶನಿವಾರ, 24 ಅಕ್ಟೋಬರ್ 2026

ಭಾರತೀಯ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್

Interesting

Gold-Silver : ಭಾರತದಲ್ಲಿ ಚಿನ್ನ, ಬೆಳ್ಳಿ ದರವನ್ನು ಏರಿಸೋದು, ಇಳಿಸೋದು ಯಾರು?

Gold-Silver: ಕಳೆದ ಆರು ಏಳು ತಿಂಗಳುಗಳಿಂದ ಚಿನ್ನ ಮತ್ತು ಬೆಳ್ಳಿ ದರ ಗಣನೀಯವಾಗಿ ಏರಿಕೆ ಕಾಣುತ್ತಲೇ ಇದೆ. ಎರಡು ದುಬಾರಿ ಲೋಹಗಳ ಬೆಲೆ ನಾಗಲೋಟದಲ್ಲಿ ಓಡುತ್ತಿರುವುದನ್ನು ಮುಂದೆ ಇವುಗಳು ಎಷ್ಟು ದುಬಾರಿಯಾಗಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಬಿಡಿ. ಹಾಗಾದರೆ…