ಶನಿವಾರ, 24 ಅಕ್ಟೋಬರ್ 2026

ಭಾರತೀಯರಿಗೆ ಉಚಿತ ಶಿಕ್ಷಣ ನೀಡುವ ದೇಶಗಳು

Education

Free Education: ವಿದ್ಯಾರ್ಥಿಗಳೇ, ವಿದೇಶದಲ್ಲಿ ಉಚಿತ ಶಿಕ್ಷಣ ಬೇಕಾ ? ಹಾಗಿದ್ರೆ ಈ ದೇಶಗಳಲ್ಲಿ ಸಿಗತ್ತೆ ಪೂರ್ತಿ ಉಚಿತ ಶಿಕ್ಷಣ !

ವಿದೇಶದಲ್ಲಿ ಶಿಕ್ಷಣದ ಕನಸು ಕಾಣುವವರಿಗೆ ಸಿಹಿಸುದ್ದಿ ಇದು. ಹೌದು, ಈ ದೇಶಗಳು ಭಾರತೀಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ (Free Education) ನೀಡುತ್ತವೆ.