ಶನಿವಾರ, 24 ಅಕ್ಟೋಬರ್ 2026

ಭಾರತದ ರಾಷ್ಟ್ರ ಧ್ವಜ

Karnataka State Politics Updates

Lulu mall Flag issue: ಲೂಲು ಮಾಲ್’ನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ವಿಚಾರ- ಸುಳ್ಳು ಸುದ್ದಿ ಹರಡಿದರಾ ಬಿಜೆಪಿ ಕಾರ್ಯಕರ್ತೆ ಶಕುಂತಲಾ ?!

Lulu mall Flag issue:ಕೊಚ್ಚಿಯ ಲುಲು ಮಾಲ್‌ನಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಪಾಕಿಸ್ತಾನಕ್ಕಿಂತ ಸಣ್ಣ ಗಾತ್ರದಲ್ಲಿ ಮತ್ತು ಕೆಳಗೆ ಹಾಕಲಾಗಿದೆ ಎಂದು ಫೇಕ್‌ ಫೋಟೊ ಹಾಕಿದ್ದರು.