ಶನಿವಾರ, 24 ಅಕ್ಟೋಬರ್ 2026

ಬೇರೊಬ್ಬಳ ಜೊತೆ ಚಕ್ಕಂದ

Crime

Davangere : ಗೊಂಬೆಯಂತ ಹೆಂಡತಿ ಬಿಟ್ಟು ಬೇರೊಬ್ಬಳ ಜೊತೆ ಚಕ್ಕಂದ – ಅಕ್ರಮ ಸಂಬಂಧ ಪತ್ತೆ ಹಚ್ಚಿದ ಹೆಂಡತಿ ನಿಗೂಢ ಸಾವು!!

Davangere : ದಾವಣಗೆರೆಯಲ್ಲಿ ಕಾವ್ಯ ಎಂಬ ಯುವತಿ ಇತ್ತೀಚಿಗಷ್ಟೇ ಮದುವೆಯಾಗಿದ್ದಳು. ಆದರೆ ಇದೀಗ ಆಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಪತಿಯ ಅಕ್ರಮ ಸಂಬಂಧದ ಸಾಕ್ಷ್ಯ ಸಂಗ್ರಹಿಸಿದ್ದಕ್ಕಾಗಿ ಗಂಡನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಕಾವ್ಯಳ ಪೋಷಕರು ಆರೋಪಿಸಿ ದೂರು ನೀಡಿದ್ದಾರೆ.…