Technology
Suzuki : ಸುಸುಕಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ‘ಇ-ಅಕ್ಸೆಸ್’ ಮಾರುಕಟ್ಟೆಗೆ ಲಗ್ಗೆ – ಬುಕಿಂಗ್ ಆರಂಭ
Suzuki : ದೇಶದ ಅತ್ಯಂತ ಜನಪ್ರಿಯ ಕಾರು ಕಂಪನಿಗಳಲ್ಲಿ ಒಂದಾಗಿರುವ ಸುಜುಕಿ ತನ್ನ ಬಹುನಿರೀಕ್ಷಿತ ಹಾಗೂ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆದ ‘ಸುಜುಕಿ ಇ-ಅಕ್ಸೆಸ್’ (Suzuki e-Access) ನ ಬುಕಿಂಗ್ ಪ್ರಾರಂಭಿಸಿದೆ. ಹೌದು, ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭಿಸುವುದರ…

