Business
Tanya: ಈ ಖ್ಯಾತ ಬಿಗ್ ಬಾಸ್ ಸ್ಪರ್ಧಿಗೆ ಇದೆ ದೊಡ್ಡ ಕಾಂಡೋಮ್ ಸಾಮ್ರಾಜ್ಯ – ಅಚ್ಚರಿ ವಿಡಿಯೋ ವೈರಲ್
Tanya: ಬಿಗ್ ಬಾಸ್ ಸ್ಪರ್ಧಿಯಾಗಿದ್ದ ತಾನ್ಯ ಬಿಗ್ ಬಾಸ್ ಮನೆಯೊಳಗೆ ತನಗೆ ಹಲವು ಫ್ಯಾಕ್ಟರಿಗಳಿವೆ ಎಂದಿದ್ದರು. ಆದರೆ ಈಕೆ ಮಾತನ್ನು ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ತಾನ್ಯಾ ಮಿತ್ತಲ್ ಗ್ವಾಲಿಯರ್ನಲ್ಲಿರುವ ತಮ್ಮ ಕಾಂಡೋಮ್ ಉತ್ಪಾದನಾ ಕಾರ್ಖಾನೆಯ ವಿಡಿಯೋ ಹಂಚಿಕೊಳ್ಳುವ…

