BBK 12: ಆ ಒಂದು ಕಾರಣಕ್ಕೆ ಚಂದ್ರಪ್ರಭಾ ಹೊರ ಬಂದ್ರಾ? ದೊಡ್ಮನೆಯಿಂದ ಹೊರಬಂದ ಹಾಸ್ಯನಟ ಫಸ್ಟ್ ರಿಯಾಕ್ಷನ್!
BBK 12: ಹಾಸ್ಯನಟ ಚಂದ್ರಪ್ರಭ ಅವರು ನಿನ್ನೆ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಆದರೆ ಚಂದ್ರಪ್ರಭಾ ಅವರು ಶೋ ಮಧ್ಯದಲ್ಲೇ ಸೀದಾ ಗೇಟ್ ಬಳಿ ಬಂದು ನಾನು ಹೊರಗೆ ಹೋಗ್ತೀನಿ ಎಂದು ಹೇಳಿ ದೊಡ್ಡ ಹೈಡ್ರಾಮ ಆಗಿತ್ತು. ಇದೀಗ ಮನೆಯಿಂದ…









