ಬಾನು ಮುಷ್ತಾಕ್ ಮನೇಲಿ ಒಂದು ವಾರ ಇದ್ದ ಭೈರಪ್ಪ: ಮೀನು ಮಟನ್ ಖಾಲಿ, ಫ್ರಿಡ್ಜ್ ಕ್ಲೀನ್!
ಬೆಂಗಳೂರು: ಈ ಬಾರಿ ಮೈಸೂರು ದಸರಾ ಉದ್ಘಾಟಿಸಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ರವರು ದಿವಂಗತ ಎಸ್ ಎಲ್ ಭೈರಪ್ಪನವರ ಬಗ್ಗೆ ಒಂದು ಅಚ್ಚರಿಯ ಆಸಕ್ತಿಕರ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.







