ಶನಿವಾರ, 24 ಅಕ್ಟೋಬರ್ 2026

ಬರ್ನಾವಾದಲ್ಲಿ ಬದ್ರುದ್ದೀನ್ ಗೋರಿ ಸೈಟ್

Karnataka State Politics Updates

Barnawa: ಅರಗಿನ ಅರಮನೆಯ ಜಾಗ ಹಿಂದೂಗಳದ್ದು!!! ನ್ಯಾಯಾಲಯದ ಮಹತ್ವದ ತೀರ್ಪು

ಹಿಂದೂಗಳಿಗೆ ತಮ್ಮ ಪವಿತ್ರ ಸ್ಥಳಗಳಾದ ಅಯೋಧ್ಯೆ ರಾಮಮಂದಿರ, ಕಾಶಿಯ ಜ್ಞಾನವಾಪಿ ಮಸೀದಿಯ ಪುರಾತನ ಶೃಂಗಾರ ಗೌರಿ ದೇಗುಲದ ಪ್ರಕರಣಗಳು ಇತ್ಯರ್ಥವಾಗಿ ಗೆಲವು ಸಿಗುತ್ತಿರುವುದರ ಜೊತೆಗೆ ಮಹಾಭಾರತದ ಪ್ರಕರಣದಲ್ಲಿ ಸಹ ಹಿಂದೂಗಳಿಗೆ ಜಯವಾಗಿದೆ . ಬರ್ನಾವಾ: ಅಯೋಧ್ಯೆ ರಾಮಮಂದಿರ, ಕಾಶಿಯ…